ಜಿಲ್ಲಾ ಪೊಲೀಸ ಧ್ವಜ ದಿನಾಚರಣೆ

ಪೊಲೀಸ ಸಿಬ್ಬಂದಿಗೆ ಸೈಬರ್ ಕ್ರೈಮ್ ತಿಳುವಳಿಕೆ, ಉನ್ನತವಾದ ತಾಂತ್ರಿಕ ತರಬೇತಿ ಮತ್ತು ಪೊಲೀಸ ಮ್ಯಾನುವಲ್ ಮನದಟ್ಟು ಅಗತ್ಯವಿದೆ: ನಿವೃತ್ತ ಪೊಲೀಸ ಅಧೀಕ್ಷಕ ಎ.ಎಸ್.ಮಗೆಣ್ಣವರ ಧಾರವಾಡ (ಕ.ವಾ) ಏ.02: ಇಂದು ಪೊಲೀಸ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವಿಧರರು ಸೇರಿಕೊಳ್ಳುತ್ತಿದ್ದಾರೆ. ಅವರಿಗೆ…

ಧಾರವಾಡ ಲೋಕಸಭೆ: ಕಾಂಗ್ರೆಸ್‌ ಅಭ್ಯರ್ಥಿ ಅಸೂಟಿ ಪರ ಸಚಿವ ಲಾಡ್‌ ಸಭೆ

ಧಾರವಾಡ, ಏಪ್ರಿಲ್‌1: ಧಾರವಾಡ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ್‌ ಅಸೂಟಿ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಧಾರವಾಡದಲ್ಲಿ ಹಡಪದ ಸಮುದಾಯದ ಮುಖಂಡರು ಹಾಗೂ 35ನೇ ವಾರ್ಡ್ ಗಣೇಶ ನಗರದ ಮಹಿಳಾ ಸಂಘದ…

ಗುಮ್ಮಗೋಳ ಪ್ರೀಮಿರ್ ಲೀಗ್ ಸೀಸನ್ 01 ಕ್ರಿಕೆಟ್ ಟೂರ್ನಮೆಂಟ್

ಧಾರವಾಡ ;ನವಲಗುಂದ ತಾಲೂಕ ಗುಮ್ಮಗೋಳ ಗ್ರಾಮದಲ್ಲಿ ಗೆಳೆಯ ಬಳಗದ ವತಿಯಿಂದ ಗುಮ್ಮಗೋಳ ಪ್ರೀಮಿರ್ ಲೀಗ್ ಸೀಸನ್ 01 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು ಅದರಲ್ಲಿ ನಾಲ್ಕು ತಂಡಗಳು ಭಾಗವಹಿಸಿದವು ಮಾಚ೯ ದಿ 31 ರಂದು ಫೈನಲ್ ಪಂದ್ಯದಲ್ಲಿ ಚಾಲುಕ್ಯರು ತಂಡದವರು ವಿಜಯಶಾಲಿಯಾಗಿದ್ದಾರೆ.

ಅಯೋಧ್ಯೆಯ ಶ್ರೀರಾಮ ದರ್ಶನಕ್ಕೆ ಬೈಕ್ ಸವಾರಿ

ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಯುವಕರಾದ ಮೃತ್ಯುಂಜಯ ಹಿರೇಮಠ ಮತ್ತು ನಿಂಗಪ್ಪ ಕಲ್ಲೂರ ಅವರನ್ನು ಸೋಮವಾರ ಗ್ರಾಮಸ್ಥರು ಆಶೀರ್ವದಿಸಿ ಬೀಳ್ಕೊಟ್ಟರು. ಬಿಜೆಪಿ ಮುಖಂಡರಾದ ಕರಿಯಪ್ಪ ಅಮ್ಮಿನಭಾವಿ, ವಿರೂಪಾಕ್ಷಿ ಕಂಚನಹಳ್ಳಿ ಪ್ರವೀಣ ಸಂಕಿನ, ಪುಂಡಲಿಕ ಜಕ್ಕಣ್ಣವರ, ಬಸವರಾಜ ಗುರಕ್ಕನವರ, ಚನ್ನಬಸಪ್ಪ ಹೀರೆಮಠ ಸೇರಿದಂತೆ…

ಧಾರವಾಡ ಲೋಕಸಭೆ: ವಿನೋದ್‌ ಅಸೂಟಿ ಪರ ಪ್ರಚಾರ ಬಿರುಸುಪರಿಶಿಷ್ಟ ಜಾತಿ ಸಮುದಾಯದ ಮುಖಂಡರ ಸಭೆ ನಡೆಸಿದ ಸಚಿವ ಲಾಡ್‌

ಧಾರವಾಡ :ಧಾರವಾಡ ಲೋಕಸಭಾ ಚುನಾವಣಾ ಪ್ರಚಾರ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ್‌ ಅಸೂಟಿ ಅವರೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅವರ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.…

ಇಂದಿನಿಂದ ಕಲ್ಮೇಶ್ವರ ಜಾತ್ರೆ

ಬ್ಯಾಡಗಿ :ಸಂಪೂರ್ಣ ಒಂದು ರಾತ್ರಿ ತೇರು ಉತ್ಸವ ಸಾಗುವ ಕಲ್ಲೇದೇವರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಇದೇ ಏ. 2 ರಿಂದ 4 ರವರೆಗೆ ನಡೆಯಲಿದೆ.ಏ. 2 ರಂದು ಮಂಗಳವಾರ ಬೆಳಗ್ಗೆ ರುದ್ರಾಭಿಷೇಕ, ಕಂಕಣ ಕಟ್ಟುವುದು ಗ್ರಾಮದ ಎಲ್ಲಾ ದೇವರ…

ಸವದತ್ತಿ.ಲೋಕಸಭಾ ಚುನಾವಣಾ ಪ್ರಚಾರ!!

ಸವದತ್ತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿರಸಂಗಿ, ಕಲ್ಲಾಪುರ, ಆಚಮಟ್ಟಿ, ಚುಳಕಿ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಮೃಣಾಲ ಹೆಬ್ಬಾಳಕರ್ ಪರ ಮತಯಾಚನೆ ಮಾಡಲಾಯಿತು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ ಡಿ ಟೋಪೋಜಿ…

ನಟ ಶಿವರಾಜ್ ಕುಮಾರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲು!

ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ವಿಠಲ್ ಮಲ್ಯ ರಸ್ತೆಯಲ್ಲಿ ಇರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಜನರಲ್ ಚಕಪ್ ಸಲುವಾಗಿ ಅವರು ಆಸ್ಪತ್ರೆಗೆ…

ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭಾ ಚುನಾವಣಾ ಪ್ರಚಾರ!!

ಸವದತ್ತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿಂದೋಗಿ, ಹಿರೂರ, ಬಂಡಾರಹಳ್ಳಿ ಗ್ರಾಮದಲ್ಲಿ ಲೋಕಸಭೆಯ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಮೃಣಾಲ ಹೆಬ್ಬಾಳಕರ್ ಪರ ಮತಯಾಚನೆ ಮಾಡಲಾಯಿತು. ಈ ಸಂಧರ್ಭದಲ್ಲಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಚನ್ನರಾಜ್ ಹೊತ್ತಿಹೊಳ್ಳಿ ಬ್ಲಾಕ್…

ಸವದತ್ತಿ.ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ!!

ಸವದತ್ತಿ ಪಟ್ಟಣದ ಬಿ.ಜೆ.ಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಮುಖಂಡರು ಹಾಗೂ ಕಾರ್ಯಕರ್ತರನ್ನು ಬರಮಾಡಿಕೊಂಡು ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಸಿಗುತ್ತದೆ. ಪಕ್ಷದ ಸಿದ್ಧಾಂತ ಮೆಚ್ಚಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದ ಮಿತ್ರರಿಗೆ ಅಭಿನಂದನೆ ತಿಳಿಸಿದೆ. ಬಿಜೆಪಿ ತೊರೆದು ಕಾಂಗ್ರೆಸ್…

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282