ಧಾರವಾಡ 26 :ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ)…
Category: Karnataka State
ಹಿರಿಯ ಸಾಹಿತಿಗಳು ಆದ ಡಾ. ಗುರುಲಿಂಗ ಕಾಪಸೆ ಇನ್ನಿಲ್ಲ
ನಿಧನ ವಾರ್ತೆ. ಧಾರವಾಡ..ಹಿರಿಯ ಸಾಹಿತಿಗಳು ಆದ ಡಾ. ಗುರುಲಿಂಗ ಕಾಪಸೆ ಅವರು ತಮ್ಮ ೯೬ ನೆ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅಂತಿಮ ದರ್ಶನವನ್ನು ೨ ಗಂಟೆಯವರೆಗೆ ಸಾರ್ವಜನಿಕರಿಗೆ ಮೃತರ ಸ್ವಗೃಹದಲ್ಲಿ ( ಸಪ್ತಾಪೂರ ದುರ್ಗಾ ಕಾಲೊನಿ)ಅನುಕೂಲ ಮಾಡಲಾಗಿದೆ. ನಂತರ ದೇಹವನ್ನು…
ತೇಗೂರ ಚೆಕ್ ಪೋಸ್ಟ್; ನಿನ್ನೆ ರಾತ್ರಿ ದಾಖಲೆ ಇಲ್ಲದ ರೂ.4,97,600 ನಗದು ಪತ್ತೆ; ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಎಫ.ಎಸ್.ಟಿ, ಎಸ್ಎಸ್ ಟಿ ತಂಡದ ಅಧಿಕಾರಿಗಳು.
ಧಾರವಾಡ (ಕ.ವಾ) ಮಾ.26: ನಿನ್ನೆ ಮಾರ್ಚ 25 ರ ರಾತ್ರಿ 11:34 ಗಂಟೆ ಸುಮಾರಿಗೆ ತೇಗೂರ ಚೆಕ್ ಪೋಸ್ಟ್ ದಲ್ಲಿ ಕೆಎಸ್ಆರ್ ಟಿ ಸಿ ಬಸ್ ತಪಾಸಣೆ ಮಾಡಿದಾಗ ದಾಖಲೆ ಇಲ್ಲದ ರೂ.4,97,600 ಗಳ ನಗದು ಹಣ ಪತ್ತೆ ಆಗಿದ್ದು, ಹಣ…
ಹೋಳಿ ಆಡಿ ಸಂಭ್ರಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು .
ಧಾರವಾಡ 25 :ಸಾಂಪ್ರದಾಯಿಕ ಹೋಳಿ ಹುಣ್ಣಿಮೆ ಹಬ್ಬದ ಸಡಗರ ಸಂಭ್ರಮ ಧಾರವಾಡದಲ್ಲಿ ಜೋರಾಗಿಯೇ ನಡೆದಿದ್ದು ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ದಾಖಲೆ ಇಲ್ಲದ 4,97,600 ರೂಪಾಯಿ ತೇಗೂರ ಚಕ್ ಪೂಷ್ಟನಲ್ಲಿ ವಶ
ಧಾರವಾಡ 25 :ಯಾವುದೇ ದಾಖಲಾತಿ ಇಲ್ಲದೇ ಸಾರಿಗೆ ಸಂಸ್ಥೆ ಬಸ್ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದ್ದ 4,97,600 ರೂ, ಗಳನ್ನು ತೇಗೂರು ಚೆಕ್ ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ . ಮಶೋದ್ ಎಂಬಾತನ ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ 4,97,600 ರೂ, ಹಣ…
ಎಸ್ ಎಸ್ ಎಲ್ ಸಿ ಪರಿಕ್ಷೆ ಬರೆಯುತ್ತಿರುವ ತಾಯಿ ಮಗ.
ಪಾಲಬಾವಿ :ವಿದ್ಯೆ ಕಲಿಯಲು ವಯಸ್ಸಿನ ನಿಭ೯0ದ ಇಲ್ಲರಾಯಬಾಗ ತಾಲೂಕಿನ ಪಾಲಬಾವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಯಿ-ಮಗ ಪರೀಕ್ಷೆ ಬರೆದಿದ್ದಾರೆ. ಪಾಲಬಾವಿ ಗ್ರಾಮದ ಮಲಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಾಲೆಯ 10ನೇ ತರಗತಿಯ…
27 ರಂದು ವಿಶ್ವರಂಗಭೂಮಿ ದಿನಾಚರಣೆ.
ಧಾರವಾಡ :ಅಭಿನಯ ಭಾರತಿ ಮಹಾನಗರದ ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ ಯು ರಂಗಾಯಣದ ಸಯೋಗದೊಂದಿಗೆ ವಿಶ್ವರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27 ರಂದು ಬೆಳಿಗ್ಗೆ 10.30 ಗಂಟೆಗೆ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಏರ್ಪಡಿಸಿದೆ ಅಂದು ಅ ಅಭಿನಯ ಭಾರತಿ ರಂಗ ಪ್ರಶಸ್ತಿಯನ್ನು ಕಳೆದ…