ಗದಗ ಬೆಟಗೇರಿ ನಗರ ಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜು ಗದಗ ಇಲ್ಲಿ ಇಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಕುಲಕರ್ಣಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮತ್ತು ಶ್ರಿಮತಿ…
Category: Gadag
ಅಂಬಾಭವಾನಿ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ
ದಿನಾಂಕ ಮಂಗಳವಾರ 16.04.2024 ಶ್ರೀ ಅಂಬಾಭವಾನಿ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ ಎಸ್ಎಸ್ಕೆ ಸಮಾಜದ ಅಧ್ಯಕ್ಷರು ಫಕೀರಸಾ ಬಾಬಾಸಾ ಭಾಂಡಗೆ ಗೌರವ ಕಾರ್ಯದರ್ಶಿ ವಿನೋದ್ ಆರ್ ಶಿದ್ಲಿಂಗ ಸಭೆಯಲ್ಲಿ ಹಾಜರಿದ್ದ ಎಸ್ ಎಸ್ ಕೆ ಪಂಚ್ ಕಮಿಟಿಯ ಸದಸ್ಯರುಗಳಾದ ಪ್ರಕಾಶ್ ಆರ್…
ಹೊಳೆಆಲೂರು ಗ್ರಾಮದಲ್ಲಿ ಈದ್ ಉಲ್ ಫಿತರ್ ನಿಮಿತ್ಯವಾಗಿ ಸಾಮೂಹಿಕ ಪ್ರಾರ್ಥನೆ.
ಗದಗ ಜಿಲ್ಲಾ ರೋಣ ತಾಲೂಕ ಹೊಳೆಆಲೂರ ಗ್ರಾಮದಲ್ಲಿ ನಡೆದ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ರಂಜಾನ್ ದಿನದಂದು ಹೊಳೆಆಲೂರಿನ ಜಾಮಿಯಾ ಮಜೀದ್ ನಿಂದ ಮೆರವಣಿಗೆ ಮೂಲಕ ಇದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ್ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಮಯದಲ್ಲಿ ಮಾತನಾಡಿದ ಧರ್ಮಗುರುಗಳಾದ ಮೌಲಾನಾ ಅಬ್ದುಲ್…
ಹೊಳೆಆಲೂರ ಈದ್ ಉಲ್ ಫಿತರ್ ಹಬ್ಬದ ನಿಮಿತ್ಯವಾಗಿ ಸಭೆ
ಇಂದುಹೊಳೆಆಲೂರಿನ ಈದ್ಗಾ ಮೈದಾನದಲ್ಲಿ ನಾಳಿನಈದ್ ಉಲ್ ಫಿತರ್ ಹಬ್ಬದ ನಿಮಿತ್ಯವಾಗಿಪೆಂಡಾಲ್ ವೆವಸ್ಥೆ ಮತ್ತು ನೀರಿನ ವೆವಸ್ಥೆ ಪರಿಶೀಲನೆ ನಡೆಸಿಅಂಜುಮನ್ ಅಧ್ಯಕ್ಷರಾದ ಫಕ್ರುಸಾಬ್ ಸೈ ಚಿಕ್ಕಮಣ್ಣೂರ್ ಇವರು ಮಾತನಾಡಿದರು.ಈ ಸಮಯದಲ್ಲಿ ಯಾಸಿನ್ ಮುಲ್ಲಾ. ದಾದಾಪೀರ್ ಮುಲ್ಲಾ. ಯಮನೂರುಸಾಬ್ ನದಾಫ. ರಾಜಸಾಬ್ ಕೊತಬಾಳ್ಇನ್ನೂ ಅನೇಕ…
ಶಿಕ್ಷಣದಲ್ಲಿ ಗದಗ ಲಾಸ್ಟ್….. ಬಿಂದಾಸ್ ಟೈಮ್ ಪಾಸ್ ಮಾಡಲು ಮಾತ್ರ ಫಸ್ಟ್
ಗದುಗಿನದ್ದು ಕ್ರಾಂತಿಕಾರಿ ನಡೆಯಾಗಿತ್ತು ಒಂದಾನೊಂದು ಕಾಲದಲ್ಲಿ ಗದಗ ಶಿಕ್ಷಣಕ್ಕೆ ಹೆಸರುವಾಸಿ ಆದರೆ ಇತ್ತೀಚಿನ ದಿನಗಳನ್ನು ಅವಲೋಕನ ಮಾಡಿಕೊಳ್ಳುವಾಗ ಗದಗ ಶಿಕ್ಷಣ ಇಲಾಖೆ ತನ್ನ ತಿರುಳನ್ನು ಕಳೆದುಕೊಂಡಿದೆ.ಇಂದು ನಡೆದ ಪಿಯುಸಿ ಫಲಿತಾಂಶ ನೋಡುವಾಗ ಗದಗ ಕೊನೆಯ ಸ್ಥಾನದಲ್ಲಿದೆ ನಿಜವಾಗ್ಲೂ ಕೂಡ ಗದಗಿನ ಶಿಕ್ಷಣ…
ಪತ್ನಿಗೆ ಮಾರಣಾಂತಿಕ ಹಲ್ಲೆ; ಪತಿಯನ್ನು ವಶಕ್ಕೆ ಪಡೆದ ಪೊಲೀಸರು*
ಮುಂಡರಗಿ* : ಗಂಡನೊಬ್ಬ ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್…
ಸ್ವಾಬ್ಹಿಮಾನಿ ಕರವೇ ಎಮ್ ಎಚ್ ನದಾಫರವರ ನೇತೃತ್ವದಲ್ಲಿ ರಂಜಾನ್ ಪ್ರಯುಕ್ತ ಕಿಟ್ ವಿತರಣೆ
ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ(ರಿ)ರೋಣ ತಾಲೂಕ ವತಿಯಿಂದರೋಣ ತಾಲೂಕ ಅಧ್ಯಕ್ಷರಾದಎಮ್ ಎಚ್ ನದಾಫರವರ ನೇತೃತ್ವದಲ್ಲಿರೋಣ ನಗರದಲ್ಲಿ ಮತ್ತು ಹೊಳೆಆಲೂರು ಗ್ರಾಮದಲ್ಲಿ●ರಮಜಾನ ಹಬ್ಬದ●ನಿಮಿತ್ಯವಾಗಿಬಡವರಿಗೆ ಮತ್ತು ವಿಧವೆಯರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಮಯದಲ್ಲಿರೋಣ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಷೇಕ್ ಕೊಪ್ಪದ್.ಯಮನೂರು ಭೈ. ಮೊಹಮ್ಮದ್…
ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಗಮನಕ್ಕೆ, ಗದಗ ನಲ್ಲಿಸರಕಾರಿ ಸ್ಟಿಕ್ಕರ್ ಹಾಕಿಕೊಂಡು ಓಡಾಡುತ್ತಿದೆ ಗೋವಾ ಪಾಸಿಂಗ್ ಕಾರ್
ಗದಗ ನಗರದ ತೋಂಟದಾರ್ಯ ಮಠದ ರಸ್ತೆಯಲ್ಲಿ ಗೋವಾ ಪಾಸಿಂಗ್ ಕಾರ್ ತಾಲೂಕ ಪಂಚಾಯತ್ ಇಲಾಖೆಯ ಸ್ಟಿಕ್ಕರ್ ಹಚ್ಚಿಕೊಂಡು ಓಡಾಡುತ್ತಿತ್ತು. ಅದನ್ನು ಗಮನಿಸಿದ ಮಹಾ ಸುದ್ದಿ ತಂಡ ಪ್ರಶ್ನಿಸಿದಾಗ ಹಠಾತ್ತನೆ ಕಾರ್ ಗೆ ಅಂಟಿಸಿದ ಸ್ಟಿಕ್ಕರ್ ಕಿತ್ತುಕೊಂಡು ಸಮಜಾಯಿಷಿ ಕೊಡಲು ಆರಂಭಿಸಿದರು. ಪೊಲೀಸರಿಗೆ…