ಏಪ್ರಿಲ್ 2 ನೋಂಪಿವಲಯ’ ಗ್ರಂಥ ಬಿಡುಗಡೆ

ಧಾರವಾಡ 30 :ಡಾ ಗುರುಲಿಂಗ ಕಾಪಸೆ : ಸಾಹಿತ್ಯ ಚಿಂತನ, ಸಂಸ್ಕರಣೆ ಮತ್ತು ‘ನೋಂಪಿವಲಯ’ ಗ್ರಂಥ ಬಿಡುಗಡೆಈ ಎಲ್ಲ ಕಾರ್ಯಕ್ರಮಗಳು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿವೆ. ಇದರಲ್ಲಿ, ಬೆಳಿಗ್ಗೆ 10.30ಕ್ಕೆ ಧಾರವಾಡದ ಅನುರಾಗ ಸಾಂಸ್ಕೃತಿಕ…

ಇನ್ನೂ ಸಿಕ್ಕಿಲ್ಲ ಚಿರತೆ – ಮೂರು ಕರುಗಳ ಮೇಲೆ ಮತ್ತೆ ದಾಳಿ

. ಆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ . ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ . ಮನಸೂರು ಗ್ರಾಮದ ಜೋಶಿ ಫಾರ್ಮ್‌ಹೌಸ್‌ನಲ್ಲಿ ಕಟ್ಟಿದ್ದ ಕರುಗಳ ಮೇಲೆ ನಿನ್ನೆ ರಾತ್ರಿ ಚಿರತೆ ದಾಳಿ ಮಾಡಿದೆ . ಇದರಿಂದ…

30 ರಂದು ದಿ. ತೇಜಪ್ಪಮಹಾಬಲ ಶೆಟ್ಟಿ ಅವರ ಜನ್ಮ ಶತಮಾನೋತ್ಸವ ಆಚರಣೆ.

ಧಾರವಾಡ 27 :ದಿ. ಶ್ರೀ ಗೋಪಾಲ ಡಿ. ಶೆಟ್ಟಿ (ಬುಡಾರು ಹೊಸಮನೆ) ಮತ್ತು ಸ್ಮಾರಕ ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಆಫ್‌ ಪ್ಲೇಸ್‌ಮೆಂಟ್ ಮತ್ತು ಲಿಸರ್ಚ, ಧಾರವಾಡಹಾಗೂ ದಿ. ತೇಜಪ್ಪ ಮಹಾಬಲ ಶೆಟ್ಟ ವಿಚಾರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲ ಆಯೋಜಿಸಿರುವದಿ. ತೇಜಪ್ಪಮಹಾಬಲ ಶೆಟ್ಟಿ…

ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ : ಚಿನ್ನ , ನಗದು ವಶ

ನಗರದ ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದಲ್ಲಿರುವ ಆರ್‌ಎಫ್‌ಓ ಮಹೇಶ ಅವರ ಮನೆ ಮೇಲೆ ನಿನ್ನೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು . ಈ ಸಂದಭ೯ದಲ್ಲಿ 500 ಗ್ರಾಂ ಚಿನ್ನ , 3 ಲಕ್ಷ ನಗದು , ಒಂದೂವರೆ ಕೆಜಿ…

ಚಿಣ್ಣರ ಕಲಾ ಮೇಳ-2024ಬೇಸಿಗೆ ಶಿಬಿರ ಪ್ರಾರಂಭ.

ಧಾರವಾಡ 27 :ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನಗರದ ಕಲಾ ಸಂಸ್ಥೆಯಾದ ರೈಜಿಂಗ್ ಸ್ಟಾರ್ ಆರ್ಟ ಆ್ಯಂಡ್ ಕಲ್ಬರಲ್ ಅಕ್ಯಾಡಮಿ ವತಿಯಿಂದ ಧಾರವಾಡನಗರದ ಸಾಯಿನಗರದ ಶ್ರೀ ಸಾಯಿಬಾಬಾ ದೇವಸ್ಥಾನದ ಹತ್ತಿರದಲ್ಲಿರುವ ಲೇಕ್ ಸಿಟಿ ಬಡಾವಣೆಯ ಆವರಣದಲ್ಲಿ ಬರುವ ಎಪ್ರೀಲ್ ತಿಂಗಳಿನ…

ಹಿರಿಯ ಲೇಖಕ ಡಾ.ಗುರುಲಿಂಗ ಕಾಪಸೆ ಅವರ ಅಗಲಿಕೆಯಿಂದಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟವಾಗಿದೆ‌.

ಧಾರವಾಡ:- ಕನ್ನಡದ ಅಧ್ಯಾಪಕರಾಗಿ ತಮ್ಮ ಅಧ್ಯಯನಶೀಲ ಬೋಧನೆಯಿಂದ ಅಸಂಖ್ಯಾತ ಶಿಷ್ಯ ಬಳಗವನ್ನು ಸಂಪಾದಿಸಿದ್ದರು. ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದರು. ಅನೇಕ ಸಂಘ-ಸಂಸ್ಥೆಗಳ ಜೊತೆಗೂಡಿ ಕನ್ನಡ ಭಾಷೆ ಕಟ್ಟುವಲ್ಲಿಮತ್ತು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಸರಳ ಮತ್ತು ಸಜ್ಜನಿಕೆಯ…

ಅಭಿನಯ ಭಾರತಿ ರಂಗ ಪ್ರಶಸ್ತಿ

ಧಾರವಾಡ :ಮಾರ್ಚ 27 ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕರ್ನಾಟಕದ ಪ್ರತಿಷ್ಠಿತ ತಂಡವಾದ ಅಭಿನಯ ಭಾರತಿ, ರಂಗಾಯಣ, ಧಾರವಾಡ ಜತೆ ಸೇರಿ ಇಡೀ ದಿನದುದ್ದಕ್ಕೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮುಂಜಾನೆ 11ಕ್ಕೆ ರಂಗಾಯಣದ ಸಂಸ್ಕೃತಿ ಸಮುಚ್ಚಯದಲ್ಲಿ ಅಭಿನಯ ಭಾರತಿ ರಂಗ ಪ್ರಶಸ್ತಿ…

ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ ನೇಮಕ

ಧಾರವಾಡ:– ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯನ್ನಾಗಿ ಧಾರವಾಡದ ನಿವಾಸಿಗಳು ಸಾಮಾಜಿಕ ಹೋರಾಟಗಾಗರಾದ ಅನಿಲ್ ಕುಮಾರ ಅವರನ್ನು ನೇಮಕಮಾಡಲಾಗಿದೆ ಎಂದು ಜೆ.ಡಿ.ಎಸ್.ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿನೋದ್‌ ಅಸೂಟಿ ಪರ ಸಚಿವ ಸಂತೋಷ್‌ ಲಾಡ ಸಭೆ.

ಧಾರವಾಡ, 26 : ಧಾರವಾಡ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಹಲವು ಸಭೆಗಳನ್ನು ನಡೆಸಿದರು. ಧಾರವಾಡ ಜಿಲ್ಲೆಯ ಎಲ್ಲಾ ಬ್ಲಾಕ್‌ ಅಧ್ಯಕ್ಷರು…

30 ಕ್ಕೆ ವಿಶ್ವರಂಗ ಭೂಮಿ ದಿನ ಆಚರಣೆ.

ಧಾರವಾಡ 26 :ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಾತ್ವಿಕ ಮನರಂಜನೆ ನೀಡಿ, ಮೂರು…

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282