ಕೋಲಾರ ಲೋಕಸಭಾ ಕ್ಷೇತ್ರ ಮೀಸಲಾಗಿರದಿದ್ದರೆ ಅಲ್ಲಿ ಮತ್ತೊಬ್ಬ ಮೊಮ್ಮಗನನ್ನು ಸ್ಪರ್ಧೆಗಿಳಿಸುತ್ತಿದ್ದರು ಎಂದು ಸಿದ್ದರಾಮಯ್ಯ ಗೇಲಿ ಮಾಡಿದರು. ಬಿಜೆಪಿ ಜೊತೆ ಸೇರಿರುವ ಹಿನ್ನೆಲೆಯಲ್ಲಿ ಅವರ ಪಕ್ಷದ ಹೆಸರಲ್ಲಿರುವ ಸೆಕ್ಯುಲರ್ ಪದವನ್ನು ತೆಗೆದುಹಾಕಿ ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯನಿಗೆ ಗರ್ವ ಜಾಸ್ತಿಯಾಗಿದೆ, ಗರ್ವಭಂಗ ಮಾಡ್ತೀನಿ ಅಂತ…