ನಮಸ್ಕಾರ
ಮಹಾಸುದ್ದಿಗೆ ಸ್ವಾಗತ.
ರೋಣ ನಗರದಲ್ಲಿ
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಮ್ ಎಮ್ ನದಾಫ ರವರು
ಸಂವಿಧಾನದ ವಿರುದ್ಧವಾಗಿ ವಿವಾದಾತ್ಮಕ ಹೇಳಿಕೆಯನ್ನು ಹೇಳಿರುವ ಅನಂತ್ ಕುಮಾರ್ ಹೆಗಡೆ ರವರ ವಿರುದ್ಧ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯ ಒದಗಿಸಬೇಕೆಂದು ಸರಕಾರಕ್ಕೆ ಮನವಿ ಮಾಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ದಲಿತ ಯುವ ಮುಖಂಡರು
ಅಭಿಷೇಕ್ ಕೊಪ್ಪದ. ರಮೇಶ್ ನಡುವಿನಮನಿ.
ಲಾಲಸಾಬ ಹಿರೇಮನಿ ಪ್ರವೀಣ ಬಣ್ಣದನೂಲ ಇನ್ನೂ ಅನೇಕ ಉಪಸ್ಥಿತರಿದ್ದರು.