ಧಾರವಾಡ 27 :
ದಿ. ಶ್ರೀ ಗೋಪಾಲ ಡಿ. ಶೆಟ್ಟಿ (ಬುಡಾರು ಹೊಸಮನೆ) ಮತ್ತು ಸ್ಮಾರಕ ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಆಫ್ ಪ್ಲೇಸ್‌ಮೆಂಟ್ ಮತ್ತು ಲಿಸರ್ಚ, ಧಾರವಾಡ
ಹಾಗೂ ದಿ. ತೇಜಪ್ಪ ಮಹಾಬಲ ಶೆಟ್ಟ ವಿಚಾರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲ ಆಯೋಜಿಸಿರುವ
ದಿ. ತೇಜಪ್ಪ
ಮಹಾಬಲ ಶೆಟ್ಟಿ ಅವರ ಜನ್ಮ ಶತಮಾನೋತ್ಸವ ಆಚರಣೆ
ಕನಾ೯ಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜನೆ
ಶನಿವಾರ ದಿ 30 ರಂದು ಮಧ್ಯಾಹ್ನ 3.45 ಗಂಟೆಗೆ
ಮಾಡಲಾಗಿದೆ ಎಂದು ಬಿ ಆರ್ ಶಟ್ಟಿ ತಿಳಸಿದರು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಕರ್ನಾಟಕ ವಿಶ್ವವಿದ್ಯಾಲಯದ ಕಿಮ್ಸ್‌ನ ನಿವೃತ್ತ ನಿರ್ದೇಶಕರು ಹಾಗೂ ಡೀನ್‌ಗಳಾದ ಪ್ರೊ. ಅಶೋಕ ಎಚ್. ಚಚಡಿ ಅವರಿಗೆ ಗೌರವ ಸನ್ಮಾನ ಹಾಗೂ ವಿಶೇಷ ಕಾರ್ಯಾಗಾರ “ನವ ಭಾರತದ ಯುವ ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸುವುದು” ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ನಿವೃತ್ತ ಸರ್ವೋಚ್ಚ ನ್ಯಾಯಾಲಯ & ಕರ್ನಾಟಕದ ನಿವೃತ್ತ ಲೋಕಾಯುಕ್ತರು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಆಗಮಿಸಲಿದ್ದು ,ಅತಿಥಿಗಳಾಗಿ
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ನಿವೃತ್ತ ಕುಲಪತಿಗಳಾದ ಪ್ರೊ. ಎಂ. ಎಸ್. ಸುಭಾಸ, ಹಾಗೂ
ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಉಪಸ್ಥಿತರಿರುವರು,
ಕಾರ್ಯಕ್ರಮದ ಅದ್ಯಕ್ಷ ತೆಯನ್ನು ಕಾರ್ಯನಿರ್ವಾಹಕ ಟ್ರಸ್ಟಿಗಳು, ಕರ್ನಾಟಕ ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಆಫ್ ಪ್ಲೇಸ್‌ಮೆಂಟ್ & ರಿಸರ್ಚ, ಬಿ. ಆರ್. ಶೆಟ್ಟಿ
ವಹಿಸುವರು ಎಂದರು.