ಧಾರವಾಡ 31 :
ಲೋಕಸಭಾ
ಚುನಾವಣೆಯ ಪ್ರಯುಕ್ತ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದ ಅರೆಸೇನಾ ಹಾಗೂ ಟೌನ ಪೋಲೀಸ ಠಾಣೆಯ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು .
ಟೌನ ಪೋಲೀಸ ಠಾಣೆಯ ಟಿಕಾರೆ ರಸ್ತೆ, ಲೈನ ಬಜಾರ,ಭೂಸಪ್ಪ ಚೌಕ, ಕಾಮನಕಟ್ಟಿ, ಮಂಗಳವಾರ ಪೇಟ, ಹೆಬ್ಬಳ್ಳಿ ಅಗಸಿ, ಗಾಂಧಿ ಚೌಕ, ಸುಭಾಸ ರಸ್ತೆಯ ಮಾರ್ಗವಾಗಿ ಟೌನ ಪೋಲೀಸ ಠಾಣೆಗೆ ಅಂತ್ಯ ಗೂಂಡಿತು .
Share