ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಯುವಕರಾದ ಮೃತ್ಯುಂಜಯ ಹಿರೇಮಠ ಮತ್ತು ನಿಂಗಪ್ಪ ಕಲ್ಲೂರ ಅವರನ್ನು ಸೋಮವಾರ ಗ್ರಾಮಸ್ಥರು ಆಶೀರ್ವದಿಸಿ ಬೀಳ್ಕೊಟ್ಟರು. ಬಿಜೆಪಿ ಮುಖಂಡರಾದ ಕರಿಯಪ್ಪ ಅಮ್ಮಿನಭಾವಿ, ವಿರೂಪಾಕ್ಷಿ ಕಂಚನಹಳ್ಳಿ ಪ್ರವೀಣ ಸಂಕಿನ, ಪುಂಡಲಿಕ ಜಕ್ಕಣ್ಣವರ, ಬಸವರಾಜ ಗುರಕ್ಕನವರ, ಚನ್ನಬಸಪ್ಪ ಹೀರೆಮಠ ಸೇರಿದಂತೆ ಕಲ್ಲಪ್ಪ ಕಲ್ಲೂರ ಗ್ರಾಮಸ್ಥರು ಉಪಸ್ಥಿತರಿದ್ದರು.