ಧಾರವಾಡ ;
ನವಲಗುಂದ ತಾಲೂಕ ಗುಮ್ಮಗೋಳ ಗ್ರಾಮದಲ್ಲಿ ಗೆಳೆಯ ಬಳಗದ ವತಿಯಿಂದ ಗುಮ್ಮಗೋಳ ಪ್ರೀಮಿರ್ ಲೀಗ್ ಸೀಸನ್ 01 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು ಅದರಲ್ಲಿ ನಾಲ್ಕು ತಂಡಗಳು ಭಾಗವಹಿಸಿದವು ಮಾಚ೯ ದಿ 31 ರಂದು ಫೈನಲ್ ಪಂದ್ಯದಲ್ಲಿ ಚಾಲುಕ್ಯರು ತಂಡದವರು ವಿಜಯಶಾಲಿಯಾಗಿದ್ದಾರೆ.