ಧಾರವಾಡ 03 :
ಹಳ್ಯಾಳ ಭೈಪಾಸನಲ್ಲಿ ನಡೆದ ಘಟನೆ
ಎರಡು ಲಾರಿಗಳ ಮಧ್ಯ ಅಪಘಾತ ,ಇಬ್ಬರ ಸಾವು ಬೆಳಗಾವಿ ಯಿಂದ ತಂಬಾಕು ತುಂಬಿಕೊಂಡು ಬರುತ್ತಿದ್ದ ಲಾರಿ ಎದುರಿಗೆ ಬಂದ ಲಾರಿಗೆ ಡಿಕ್ಕಿಹೊಡೆದು ಎರಡು ಲಾರಿಗಳಲ್ಲಿ ಇದ್ದ ಚಾಲಕರು ಮತ್ತು ಕ್ಲೀನರ್ ಗಾಡಿಯಲ್ಲಿ ಸಿಲುಕಿ
ಕೊಂಡಿದ್ದು ಇಬ್ಬರು ಸಾವನಪ್ಪಿದ್ದಾರೆ ,
ಇನ್ನೂ ಮೂರು ಗಾಯಗೊಂಡಿದ್ದಾರೆ. ಸಾವನಪ್ಪಿದವರ ಸರಿಯಾದ ವಿಳಾಸ ತಿಳಿದು ಬಂದಿಲ್ಲ . ಗಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಹುಬ್ಬಳ್ಳಿಯ ಕೆ ಎಮ್ ಸಿ ಗೆರವಾನಿಸಲಾಗಿದೆ. ಟ್ರಕ್ ಚಾಲಕ ಸೆರಿದಂತೆ ಮತ್ತೂವ೯ ಸಾವಿಗೀಡಾಗಿದ್ದು,
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಎರಡು ಲಾರಿಗಳ ಮಧ್ಯ ಅಪಘಾತ ಇಬ್ಬರ ಸಾವು.

.