ಇಂದು
ಹೊಳೆಆಲೂರಿನ ಈದ್ಗಾ ಮೈದಾನದಲ್ಲಿ ನಾಳಿನ
ಈದ್ ಉಲ್ ಫಿತರ್ ಹಬ್ಬದ ನಿಮಿತ್ಯವಾಗಿ
ಪೆಂಡಾಲ್ ವೆವಸ್ಥೆ ಮತ್ತು ನೀರಿನ ವೆವಸ್ಥೆ ಪರಿಶೀಲನೆ ನಡೆಸಿ
ಅಂಜುಮನ್ ಅಧ್ಯಕ್ಷರಾದ ಫಕ್ರುಸಾಬ್ ಸೈ ಚಿಕ್ಕಮಣ್ಣೂರ್ ಇವರು ಮಾತನಾಡಿದರು.
ಈ ಸಮಯದಲ್ಲಿ ಯಾಸಿನ್ ಮುಲ್ಲಾ. ದಾದಾಪೀರ್ ಮುಲ್ಲಾ. ಯಮನೂರುಸಾಬ್ ನದಾಫ. ರಾಜಸಾಬ್ ಕೊತಬಾಳ್
ಇನ್ನೂ ಅನೇಕ ಉಪಸ್ಥಿತರಿದ್ದರು.