ಗದಗ ಬೆಟಗೇರಿ ನಗರ ಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜು ಗದಗ ಇಲ್ಲಿ ಇಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಕುಲಕರ್ಣಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮತ್ತು ಶ್ರಿಮತಿ ರಾ ದೇ ಕಾರಭಾರಿ ಆಗಮಿಸಿದ್ದರು, ಶಾಲಾ ಶಿಕ್ಷಕರಾದ
ಶ್ರೀ ಜಿ ಬಿ ದೊಡ್ಡಮನಿ. ಶ್ರೀ ವಿ ಬಿ ಕರಮಡಿ. ಶ್ರೀ ಎಚ್ ಆರ್ ಪಾಟೀಲ. ಶ್ರೀ ಟಿ ಆರ್ ಬೇವಿನಮರದ. ಮುಖ್ಯೋಪಾಧ್ಯಾಯರಾದ ಶ್ರೀ ಆರ್ ಎಂ ಜಾಗನೂರ. ಶ್ರೀಮತಿ ಈ ಜೆ ಗೋಕಾವಿ. ಶ್ರೀಮತಿ ಎನ್ ಎಂ ಕೆಳಗೇರಿ. ಶ್ರೀಮತಿ ಎಸ್ ಎನ್ ದೊಡ್ಡವಾಡ. ಶ್ರೀಮತಿ ವೈ ಎಸ್ ನೋಕಾಪುರ. ಶ್ರೀಮತಿ ಆರ್ ಆರ್ ಇನಾಮದಾರ. ಶ್ರೀಮತಿ ಎ ಸಿ ಬೇವಿನಮರದ. ಸಿಬ್ಬಂದಿಗಳಾದ ಭೀಮಣ್ಣ ಸಂಗಾಪುರ್ ಮುಂತಾದವರು ಉಪಸ್ಥಿತರಿದ್ದರು