ಇಂದು
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ
ರೋಣ ನಗರದಲ್ಲಿ
ಭಾರತ ರತ್ನ ಸಂವಿಧಾನ ಶಿಲ್ಪಿ
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ
ಜಯಂತಿಯನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಮ್ ಎಚ್ ನದಾಫ ರವರ
ಹಾಗೂ ಸಂಘಟನೆಯ ಎಲ್ಲ ಪದಾಧಿಕಾರಿಗಳ ಸಮೂಹದಲ್ಲಿ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ರೋಣ ತಾಲೂಕ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುವರ್ಣ ಆರ್ ತೋಟಗೇರ್ ಮಹಿಳಾ ಉಪಾಧ್ಯಕ್ಷರಾದ ರೇಣುಕಾ ಶಿವಳ್ಳಿ ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಅಭಿಷೇಕ್ ಕೊಪ್ಪದ್ ಯುವ ಮುಖಂಡರಾದ ಅಂದಪ್ಪ ಮಾದರ್ ಯಮನೂರು ನದಾಫ್ ಕವಿತಾ ಕುಲಕರ್ಣಿ ಇನ್ನೂ ಅನೇಕ ಉಪಸ್ಥಿತರಿದ್ದರು.